ನವದೆಹಲಿ: ಭಾರತ ಟಿ- 20 ತಂಡದ ಓಪನರ್ ಅಭಿಷೇಕ್ ಶರ್ಮಾ ಅಪಘಣಿಸ್ತಾನ್ ವಿರುದ್ಧದ 3 ನೇ ಹಾಗೂ ಕಡೆಯ ಟಿ-20 ಪಂದ್ಯದಲ್ಲಿ ನೂತನ ದಾಖಲೆ ಸೃಸ್ಟಿಸಿದರು.
ಭಾರತದವರೇ ಆದ ರೋಹಿತ್ ಶರ್ಮಾ ಅವರ 35 ಎಸೆತಗಳ ವೇಗದ ಶತಕವನ್ನು ಹಿಂದಿಕ್ಕಿದರು. ಅಷ್ಟೇ ಅಲ್ಲದೇ ನ್ಯೂಜಿಲೆಂಡ್ ನ ಪಿನ್ ಅಲೆನ್ ಹಾಗೂ ಜಿಂಬಾಬೆ ತಂಡದ ನಾಯಕ ಸೀಕಂದರ್ ರಜಾ ಅವರ 33 ಎಸೆತಗಳ ವೇಗದ ಶತಕಗಳನ್ನು ಬದಿಗೆ ಸರಿಸಿ 30 ಎಸೆತಗಳಲ್ಲಿ ಶತಕ ಸಿಡಿಸಿ ನೂತನ ವಿಕ್ರಮ ಸಾಧಿಸಿದರು.


