ದAಬುಲಾ: ಶ್ರೀಲಂಕಾದಲ್ಲಿ ನಡೆದಿರುವ ಎ, ತಂಡಗಳ ತ್ರಿಕೋನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಇಂದು ಭಾರತ ಎ, ತಂಡವು ಅಪಘಾನಿಸ್ತಾನ್ ಎ, ತಂಡವನ್ನು ಎದುರಿಸಲಿದೆ.
ಇಲ್ಲಿನ ದಂಬುಲಾ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಮುಂಜಾನೆ ೧೦ ಗಂಟೆಗೆ ಆರಂಭವಾಗುತ್ತಿದೆ.
ಆತಿಥೇಯ ಶ್ರೀಲಂಕಾ ತಂಡವು ನೆಟ್ ರನ್‌ರೇಟ್‌ನಲ್ಲಿ ಮುಂದೆ ಇದ್ದು, ಅದು ಫೈನಲ್ ಆಡುವುದು ಖಚಿತವಾಗಿದೆ. ಆದರೆ ಭಾರತ ಇಂದಿನ ಪಂದ್ಯವನ್ನು ಗೆದ್ದರೆ ಮಾತ್ರ ಯಾವುದೇ ಪಂದ್ಯಗಳ ಫಲಿತಾಂಶವನ್ನು ನೋಡದೇಯೇ ಫೈನಲ್ ತಲುಪುವುದು. ಅಪಘಾನಿಸ್ತಾನ್ ಬಳಿ ಹೆಚ್ಚುವರಿ ಪಂದ್ಯ ಇದ್ದು, ಇಂದು ಭಾರತ ಗೆಲ್ಲದಿದ್ದರೇ, ಅಪಘಾನ್ ತಂಡದ ಸೋಲನ್ನು ನೋಡುತ್ತ ಕುಳಿತುಕೊಳ್ಳಬೇಕಾಗುತ್ತದೆ.


