ಮೆಕ್ಕ್ಯ(ಆಸ್ಟ್ರೇಲಿಯಾ): ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನಿಂದ ತತ್ತರಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಇಲ್ಲಿ ನಡೆಯುವ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಪ್ರಮುಖ ಬದಲಾವಣೆಗಳನ್ನು ಮಾಡಲು ಮುಂದಾಗಿದೆ.
ಪ್ರತಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವಿಫಲವಾಗಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಬಲ ಪಡಿಸಲು ಮುಂದಾಗಿದೆ. ಆರಂಭ ಬ್ಯಾಟ್ಸ ಮನ್ ರೆನ್ಸ್ಯೂವ್ ಅವರನ್ನು ಪುನ ತಂಡಕ್ಕೆ ಕರೆ ತಂದಿಡೆ.
ಇನ್ನು ಬೊಲಿನಂಗ್ ವಿಭಾಗದಲ್ಲಿ ಹಿರಿಯ ಬಾಲರ್ ನ್ಯಾಥನ್ ಲೇನ್ ಅವರನ್ನು ಬಿಟ್ಟು ಯುವ ಬೊಲರ್ ಗೆ ಅವಕಾಶ ನೀಡಲಾಗುತ್ತದೆ ಎಂಬ ವಿಷಯವನ್ನು ನಾಯಕ ಪ್ಯಾಟ್ ಕ್ಮಮಿನ್ಸ್ ತಿಳಿಸಿದ್ದಾರೆ.


