ವಿಂಡೋಯೇಕ್ (ನಮಿಬಿಯಾ): ದಕ್ಷಿಣ ಅಪ್ರಿಕಾ ಕ್ರಿಕೆಟ್ ತಂಡವು ನಮಿಬಿಯಾ ವಿರುದ್ಧ ಇಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ತವರು ತಂಡಕ್ಕೆ 336 ರನ್ ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ನಮಿಬಿಯಾ ಕ್ರಿಕೆಟ್ ಮೈದಾನದಲ್ಲಿ ದೊಡ್ಡ ಮೊತ್ತದ ಗುರಿ ಹೊಂದಿ ಬ್ಯಾಟಿಂಗ್ ಆರಂಭಿಸಿದ ನಮಿಬಿಯಾ 20 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು.


