Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೋಲ್ಕತ್ತಾ ನೈಟ್‌ರೈಡರ್ಸ್ಗೆ ಮಹತ್ವದ ಗೆಲುವು

Advertisement


ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೬೦ ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ೨೯ ರನ್‌ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಪ್ ಆಸೆಯನ್ನು ಜೀವಂತವಾಗಿರಿಸಿಕೊAಡಿತು.
ಕೆಕೆಆರ್ ಈ ಗೆಲುವಿನೊಂದಿಗೆ ೧೨ ಪಂದ್ಯಗಳಿAದ ೧೧ ಅಂಕಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ೭ ನೇ ಸ್ಥಾನಕ್ಕೆ ಸುಧಾರಣೆ ಕಂಡಿತು.
    ಸ್ಕೋರ್ ವಿವರ
ಕೋಲ್ಕತ್ತಾ ನೈಟ್ ರೈಡರ್ಸ್ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೪೭
ಪಿನ್ ಅಲೆನ್ ೯೩ (೩೫ ಎಸೆತ, ೪ ಬೌಂಡರಿ, ೧೦ ಸಿಕ್ಸರ್)
ಅಂಕ್ರಿಶ್ ರಘುವಂಶಿ ೮೨ (೪೪ ಎಸೆತ, ೪ ಬೌಂಡರಿ, ೭ ಸಿಕ್ಸರ್)
ಕೆಮರೂನ್ ಗ್ರೀನ್ ೫೨ (೨೮ ಎಸೆತ, ೩ ಬೌಂಡರಿ, ೪ ಸಿಕ್ಸರ್)
ಗುಜರಾತ್ ಟೈಟನ್ಸ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೧೮
ಶುಭಮಾನ್ ಗಿಲ್ ೮೫ ( ೪೯ ಎಸೆತ, ೫ ಬೌಂಡರಿ, ೭ ಸಿಕ್ಸರ್)
ಜೋಶ್ ಬಟ್ಲರ್ ೫೭ (೩೫ ಎಸೆತ, ೫ ಬೌಂಡರಿ, ೨ ಸಿಕ್ಸರ್)
ಸಾಯಿ ಸುದರ್ಶನ್ ೫೩ ( ೨೮ ಎಸೆತ, ೬ ಬೌಂಡರಿ, ೩ ಸಿಕ್ಸರ್)

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಡಿಸಿ- ಆರ್‌ಆರ್ ಕದನಗೆಲ್ಲಲೇಬೇಕಾದ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್ಕೋಲ್ಕತ್ತಾ ನೈಟ್‌ರೈಡರ್ಸ್ಗೆ ಮಹತ್ವದ ಗೆಲುವುಕುಡಿಯುವ ನೀರಿನ ಸಮಸ್ಯೆ: ತಮಟೆ ಚಳುವಳಿ ಮೂಲಕ ಖಾಲಿ ಕೊಡ ಹಿಡಿದು ಶಿವಪೇಠ ಗ್ರಾಮಸ್ಥರಿಂದ ಅವರಾದಿ ಗ್ರಾ. ಪಂ. ಮುತ್ತಿಗೆಪೆಟ್ರೋಲ್, ಸಿಎನ್ ಜಿ, ಔಷಧಿಗಳ ಬೆಲೆಯಲ್ಲಿ ಏರಿಕೆ : ಜನಸಾಮಾನ್ಯರು ಕಂಗಾಲು ಹೆತ್ತ ಮಗುವನ್ನೇ ಮಾರಿ ಮತ್ತೊಂದು ಮದುವೆಯಾದ ಹೆಂಡತಿ :ಮನನೊಂದ ಗಂಡ ಆತ್ಮಹತ್ಯೆ ಭಾರತಕ್ಕೆ ಮರಳಿದ ೧,೦೦೦ ವರ್ಷಗಳರ ಹಳೆಯ, ಚೋಳ ವಂಶದ ತಾಮ್ರದ ಶಾಸನಗಳು. ಜೂನ್ 1ರಂದು ರಾಜ್ಯಾದ್ಯಂತ ವಿಜೃಂಭಣೆಯಿಂದ ಶಾಲಾ ಪ್ರಾರಂಭೋತ್ಸವ, ಸಿಎಂ ಚಾಲನೆ : ಮಧು ಬಂಗಾರಪ್ಪಆಭರಣ ಪ್ರಿಯರಿಗೆ ಮತ್ತೆ ಶಾಕ್ : ಬೆಳ್ಳಿ ಬಾರ್‌ಗಳ ಆಮದಿಗೆ ತಕ್ಷಣದಿಂದ ನಿರ್ಬಂಧಗುಜರಾತ್ ಟೈಟನ್ಸ್ಗೆ ೨೪೮ ರನ್‌ಗಳ ಗೆಲುವಿನ ಗುರಿ