ಮೆಕ್ಕಾಯ್ (ಆಸ್ಟ್ರೇಲಿಯಾ): ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದು ಬೀಗಿದ್ದ ಬಾಂಗ್ಲಾದೇಶ ತಂಡವು ಆಸ್ಟ್ರೇಲಿಯಾ ವಿರುದ್ಧ ಇಂದಿಲ್ಲಿ ಆರಂಬವಾದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ 64 ರನ್ ಗಳಿಗೆ ಎಲ್ಲ ವಿಕೆಟ್ ಕೆಳೆದುಕೊಡಿದೆ.
ಮೊದಲ ದಿನ ಮೂರನೇ ಅವಧಿಯ ಆಟ ಸಾಗಿದ್ದು, ಉತ್ತರವಾಗಿ ಬ್ಯಾಟ್ ಮಾಡುತ್ತಿದ್ದ ಆಸ್ಟ್ರೇ ಲಿಯಾ 3 ವಿಕೇಟ್ ಗೆ 111 ರನ್ ಗಳಿಸಿದ್ದು, 47 ರನ್ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು.


