LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಜೋಶ್ ಹೆಜಲವುಡ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಸಾಧನೆ

೩೦೦ ವಿಕೆಟ್ ಪಡೆದ ೯ ನೇ ಆಸ್ಟೆçÃಲಿಯಾದ ಬೌಲರ್

Advertisement


ಡಾರ್ವಿನ್(ಆಸ್ಟೆçÃಲಿಯಾ): ಆಸ್ಟೆçÃಲಿಯಾ ಕ್ರಿಕೆಟ್ ತಂಡದ ವೇಗಿ ಜೋಶ್ ಹೆಜಲವುಡ್ ಇಂದು ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು.
ಇಲ್ಲಿನ ಮರಾರಾ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ೧೪ ನೇ ಬಾರಿಗೆ ೫ ವಿಕೆಟ್‌ಗಳನ್ನು ಪಡೆದ ನೀಳಕಾಯದ ವೇಗಿ ಈ ಸಾಧನೆ ಮಾಡಿದ ೯ ನೇ ಆಸ್ಟೆçÃಲಿಯಾದ ಬೌಲರ್ ಎನಿಸಿದರು. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST