ಅರ್ಜಿಂಟಿನಾ ಮಹಿಳೆಯರ ಹಾಕಿ ತಂಡವು ನೆದರಲೆಂಡ್ ವಿರುದ್ಧ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶೂಟ್ ಔಟ್‌ನಲ್ಲಿ ಜಯಬೇರಿ ಬಾರಿಸಿ ಮೂರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.
ವಿಶ್ವದ ನಂ.೧ ಹಾಗೂ ಮೂರು ಬಾರಿಯ ಚಾಂಪಿಯನ್ ನೆದರಲೆಂಡ್ ತಂಡವನ್ನು ಸೋಲಿಸಿದ ಅರ್ಜಿಟಿನಾ ಪವಾಡವನ್ನೇ ಸೃಷ್ಠಿ ಮಾಡಿತು.

Get latest news updates delivered straight to your WhatsApp.