ನವದೆಹಲಿ: ಈಚೆಗೆ ಮುಗಿದ ಕಾಮನ ವೇಲ್ತ್ ಕ್ರೀಡಾಕೂಟದ ಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ಅಸ್ಮಿತಾ ದೇ ಅವರಿಗೆ ಮನೆ ನಿರ್ಮಿಸಿಕೊಳ್ಳುವ ಸಲುವಾಗಿ ತ್ರಿಪುರಾ ಸರಕಾರ ಜಾಗೆ ನೀಡಿದೆ.
ತ್ರಿಪುರಾ ಸಿಎಮ್ ಮಾಣಿಕ್ಯ ಶಾ ಅವರು ನೀಡಿದ ಭರವಸೆ ಪ್ರಕಾರ ಜೆಮೀನು ನೀಡಿದ್ದಾರೆ. ಅಸ್ಮಿತಾ ದೇ ಅವರು ಜೋಡೊಕೋ ದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದರು.


