ವಿಂಡೋಯೇಕ್ (ನಮಿಬಿಯ): ಆತಿಥೇಯ ನಮಿಬಿಯಾ, ಸೌತ್ ಅಪ್ರಿಕಾ ಹಾಗೂ ಜಿಮಾಮ್ಬವೆ ಕ್ರಿಕೆಟ್ ತಂಡಗಳ ನಡುವಿನ ಚುಟುಕು ಪಂದ್ಯಗಳ ತ್ರಿಕೋನ ಸರಣಿ ಇದೇ ದಿ. 28 ರಿಂದ ಆರಂಭವಾಗುತ್ತಿದೆ.
ಮೊದಲ ಪಂದ್ಯ ನಮಿಬಿಯಾ ಹಾಗೂ ಸೌತ್ ಅಪ್ರಿಕಾ ನಡುವೆ 28 ರಂದು ನಡೆಯಲಿದೆ. ಭಾರತದ ಕಾಲಮಾನ ಸಾಯಂಕಾಲ 5:30 ಕ್ಕೆ ಪಂದ್ಯ ಆರಂಬವಾಗಲಿದೆ.


