LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಕೊಲಂಬೊ ಟೆಸ್ಟ್ : ಶ್ರೀಲಂಕಾ 8 ವಿಕೆಟ್ ಗೆ 265

Advertisement

ಕೊಲಂಬೊ:ಶ್ರೀಲಂಕಾ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ 8ವಿಕೆಟ್ ಗೆ 265 ರನ್ ಗಳಿಸಿದ್ದು, 238 ರನ್ ಗಳ ಹಿನ್ನಡೆ ಯಲ್ಲಿದೆ.

ಸಿಂಹಳಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಒಂದು ಸಮಯದಲ್ಲಿ 7 ವಿಕೆಟ್ ಗೆ 173 ರನ್ ಗಳಿಸಿ ಪರದಾಡುತ್ತಿದ್ದ ಲಂಕಾ ಎಸ್. ದಿನುಷ್ 85 ಹಾಗೂ ನುವಾಂಟ್ 18 ಉತ್ತಮ ಪಾಲುಗರೀಕೆಯಿಂದ ಪ್ರತಿರೋಧ ತೋರಿತು.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST