ಡರ್ಬಾನ್ : ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ದ. ಆಪ್ರಿಕಾ ವಿರುದ್ಧ ಇಂದಿಲ್ಲಿ ಶುರುವಾಗಿರುವ 3 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭೋಜನ ವಿರಾಮಕ್ಕೆ 3 ವಿಕೆಟ್ ಗೆ 84 ರನ್ ಗಳಿಸಿತ್ತು.
ಸ್ಕೊರ್ ವಿವರ
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 3 ವಿಕೆಟ್ ಗೆ 84
ಎಮ್ ಲಾಬುಚೆಂಗ್ 37
ಸ್ಟೀವ್ ಸ್ಮಿತ್ ಬ್ಯಾಟಿಂಗ್ 25


