Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟರ್ಕಿ ವಿರುದ್ಧ ೨-೦ ರಿಂದ ಗೆದ್ದ ಆಸ್ಟೆçÃಲಿಯಾ

ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ

Advertisement


ವಿಶ್ವಕಪ್ ಫುಟಬಾಲ್ ಪಂದ್ಯಾವಳಿಯ ಡಿ ಗುಂಪಿನ ಪಂದ್ಯದಲ್ಲಿ ಆಸ್ಟೆçÃಲಿಯಾ ತಂಡವು ಟರ್ಕಿ ವಿರುದ್ಧ ೨-೦ ಗೋಲಿನಿಂದ ಜಯ ಸಾಧಿಸಿದೆ.
ಆಸ್ಟೆçÃಲಿಯ ಪರವಾಗಿ ನೆಸ್ಟೋರಿ ಇರಾನಕುಂಡ್ ಪಂದ್ಯದ ೨೭ ನೇ ನಿಮಿಷದಲ್ಲಿ ಹಾಗೂ ಕೊನ್ನೂರ್ ಮೆಚೆಕೆಲ್ಪ್ ಪಂದ್ಯದ ೭೫ ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ಬ್ರೆಜಿಲ್-ಮೊರಾಕ್ಕೊ ಪಂದ್ಯ ಡ್ರಾ: ಸಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಮೊರಾಕ್ಕೂ ಹಾಗೂ ಬ್ರೇಜಿಲ್ ತಂಡಗಳು ಪೂರ್ಣಾವಧಿಯ ಆಟ ಮುಗಿದಾಗಲೂ ತಲಾ ೧ ಗೋಲು ಗಳಿಸಿದವು. ಇದರಿಂದ ಪಂದ್ಯ ಡ್ರಾ ಕಂಡು ಉಭಯ ತಂಡಗಳು ತಲಾ ೧ ಪಾಯಿಂಟ್ ಪಡೆದವು. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST