ಸೈಲೇಟ್(ಬಾಂಗ್ಲಾದೇಶ):ಲಿಟಾನ್ ದಾಸ್ ಅವರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಪಾಕಿಸ್ತಾನ್ ವಿರುದ್ಧ ಇಂದಿಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ೨೭೮ ರನ್ ಗಳ ಸಾಧಾರಣ ಮೊತ್ತವನ್ನಾದರೂ ಗಳಿಸಲು ಸಾಧ್ಯವಾಯಿತು.
ಮೊದಲ ದಿನದಾಟ ಮುಗಿದಾಗ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ್ದ ಪಾಕಿಸ್ತಾನ ತಂಡವು ವಿಕೆಟ್ ನಷ್ಟವಿಲ್ಲದೇ ೨೧ ರನ್ ಗಳಿಸಿತ್ತು.
ಸ್ಕೋರ್ ವಿವರ
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ೨೭೮
ಲಿಟಾನ್ ದಾಸ್ ೧೨೬ (೧೫೯ ಎಸೆತ, ೧೬ ಬೌಂಡರಿ, ೨ ಸಿಕ್ಸರ್)
ಖುರಾಮ್ ಸೆಹಜಾದ್ ೮೧ ಕ್ಕೆ ೪, ಮೊಹ್ಮದ್ ಅಬ್ಬಾಸ್ ೪೫ ಕ್ಕೆ ೩

