Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾಕ್ ವಿರುದ್ಧ ಸತತ ಎರಡನೇ ಟೆಸ್ಟ್ ಸರಣಿ ಗೆದ್ದ ಬಾಂಗ್ಲಾ

ತವರು ಸರಣಿಯ ೨ ನೇ ಟೆಸ್ಟ್ನಲ್ಲಿ ೭೮ ರನ್‌ಗಳ ಗೆಲುವು

Advertisement

 
ಶೈಲೇಟ್ (ಬಾಂಗ್ಲಾದೇಶ): ಪಾಕಿಸ್ತಾನ್ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ೭೮ ರನ್‌ಗಳ ಜಯ ಸಾಧಿಸುವುದರ ಜೊತೆಗೆ ೨ ಟೆಸ್ಟ್ಗಳ ಸರಣಿಯನ್ನು ೨-೦ ರಿಂದ ಗೆದ್ದುಕೊಂಡಿತು.
ಬಾAಗ್ಲಾ ತಂಡಕ್ಕೆ ಪಾಕಿಸ್ತಾನ್ ವಿರುದ್ಧ ೨ ಟೆಸ್ಟ್ಗಳ ಸರಣಿಯಲ್ಲಿ ಎರಡನೇ ಕ್ಲೀನ್ ನೇರ ಕ್ಲೀನ್‌ಸ್ವೀಪ್ ಇದಾಗಿದ್ದು, ಪಾಕಿಸ್ತಾನದಲ್ಲಿಯೇ ಪಾಕಿಸ್ತಾನ್ ವಿರುದ್ಧ ೨ ಟೆಸ್ಟ್ಗಳ ಸರಣಿಯನ್ನು ಬಾಂಗ್ಲಾ ೨-೦ ರಿಂದ ಗೆದ್ದುಕೊಂಡಿತ್ತು. 
ಸ್ಕೋರ್ ವಿವರ
ಬಾಂಗ್ಲಾದೇಶ ೨೭೮ ಹಾಗೂ ೩೯೦ ( ಮುಶ್ಪಕೀರ್ ರಹೀಮ್ ೧೩೭ (ಲಿಟಾನ್ ದಾಸ್ ೬೯, ಮೊಹ್ಮದ್ ಹಸನ್ ಜಾಯ್ ೫೨)
ಖುರಾಮ್ ಶೆಹಜಾದ್ ೮೬ ಕ್ಕೆ ೪)
ಪಾಕಿಸ್ತಾನ್ ೨೩೨ ಹಾಗೂ ೭ ವಿಕೆಟ್‌ಗೆ ೩೫೮
ಶಾನ್ ಮಸೂದ್ ೭೧, ಬಾಬರ್ ಆಜಮ್ ೪೭, ಸಲ್ಮಾನ್ ಆಘಾ ೭೧, ಮೊಹ್ಮದ್ ರಿಜವಾನ್ ೯೪
ಪಂದ್ಯ ಶ್ರೇಷ್ಠ: ಲಿಟಾನ್ ದಾಸ್, ಸರಣಿ ಶ್ರೇಷ್ಠ: ಮುಶ್ಪಕೀರ ರಹೀಮ್ 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST