LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಕಾಂಗರೂಗಳನ್ನು ಅವರದೇ ನೆಲದಲ್ಲಿ ೧೯೮ ರನ್‌ಗಳಿಗೆ ಆಲೌಟ್ ಮಾಡಿದ ಬಾಂಗ್ಲಾ

ಪ್ರವಾಸಿ ಬಾಂಗ್ಲಾ- ಆಸ್ಟೆçÃಲಿಯಾ ಮೊದಲ ಟೆಸ್ಟ್ ಪಂದ್ಯ

Advertisement


ಡಾರ್ವಿನ್(ಆಸ್ಟೆçÃಲಿಯಾ): ಅಚ್ಛರಿಯ ರೀತಿಯಲ್ಲಿ ಆತಿಥೇಯ ಆಸ್ಟೆçÃಲಿಯಾ ತಂಡವನ್ನು ೧೯೮ ರನ್‌ಗಳಿಗೆ ಆಲೌಟ್ ಮಾಡಿದ ಬಾಂಗ್ಲಾದೇಶ ನಂತರ ೧ ವಿಕೆಟ್‌ಗೆ ೯೬ ರನ್‌ಗಳಿಸಿದ್ದು, ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಂತ್ಯಕ್ಕೆ ಉತ್ತಮ ಸ್ಥಿತಿಯಲ್ಲಿದೆ.
ಹೌದು ಓದುಗರೇ.. ಬಾಂಗ್ಲಾದೇಶ ಕ್ರಿಕೆಟ್ ತಂಡವು ಆಸ್ಟೆçÃಲಿಯಾ ಪ್ರವಾಸ ಕೈಗೊಂಡಿದ್ದು, ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಮುಗಿದಿದೆ. ಬಾಂಗ್ಲಾದೇಶ ತಂಡವು ಇದೀಗ ೧೦೨ ರನ್‌ಗಳ ಹಿನ್ನಡೆಯಲ್ಲಿ ಮಾತ್ರ ಇದ್ದು, ಇನ್ನು ತನ್ನ ಬಳಿ ೯ ವಿಕೆಟ್‌ಗಳನ್ನು ಹೊಂದಿದ್ದು, ಮೊದಲ ದಿನದಾಂತ್ಯದಲ್ಲೇ ಉತ್ತಮ ಸ್ಥಿತಿಯಲ್ಲಿದೆ.
    ಸ್ಕೋರ್ ವಿವರ
ಆಸ್ಟೆçÃಲಿಯಾ ಪ್ರಥಮ ಇನ್ನಿಂಗ್ಸ್ ೧೯೮
ಬಾಂಗ್ಲಾದೇಶ ೧ ವಿಕೆಟ್‌ಗೆ ೯೬

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಟಿ ತಂಡಕ್ಕೆ ಪಾಂಡ್ಯಾರನ್ನು ನಾಯಕರನ್ನಾಗಿ ಮಾಡಿ ಕರೆತರಲು ಪ್ರಾಂಚೈಸಿ ನಿರಾಕರಣೆಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರ ನೇಣಿಗೆ ಶರಣು ಕೆಎಎಸ್ ಅಭ್ಯರ್ಥಿಗಳಿಗೆ ಭರ್ಜರಿ ಸುದ್ದಿ : 5 ವರ್ಷಗಳ ವಯೋಮಿತಿ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಭಾರತ ಡೆವಿಸ್ ಕಪ್ ಟೆನಿಸ್ ತಂಡಕ್ಕೆ ಮಾನಸ ದಾಮನೆದ್ರುವ್ ಜುರೆಲ್- ಸರಫರಾಜ್ ಖಾನ್ ನಡುವೆ ಪೈಪೋಟಿ ವೆಂಕಟೇಶ್ವರ ಪದವಿ ಮಹಾವಿದ್ಯಾಲಯ ವತಿಯಿಂದ ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಅಪಘಾನಿಸ್ತಾನ್ ತಂಡಕ್ಕೆ ಸರಣಿ ಜಯವಿಕಾಸಸೌಧದ ಕ್ಯಾಂಟೀನ್ ಮೇಲೆ ದಿಢೀರ್ ದಾಳಿ : ಪ್ಲೇಟ್‌ಗಳ ಮೇಲೆ ಫಂಗಸ್ ಪತ್ತೆ, ಕ್ಯಾಂಟೀನ್ ಬಂದ್ಯತ್ರೀಂದ ಸಿದ್ದರಾಮಯ್ಯ ಅನುಭವ ಇಲ್ಲದ ಮಂಗ : ಎ.ಎಚ್. ವಿಶ್ವನಾಥ್ಕಾಂಗರೂಗಳನ್ನು ಅವರದೇ ನೆಲದಲ್ಲಿ ೧೯೮ ರನ್‌ಗಳಿಗೆ ಆಲೌಟ್ ಮಾಡಿದ ಬಾಂಗ್ಲಾ