ಧಾರವಾಡ :ಜಿಲ್ಲಾ ಕುಂದಗೋಳ ತಾಲೂಕು ಗುಡಿಗೇರಿ ಗ್ರಾಮದಲ್ಲಿ ವಿದ್ಯುತ್ತು ತಂತಿ ಮುಟ್ಟಿ ಬಾಲಕನ ಸಾವು ಕಾರ್ತಿಕ್ ಮಾಂತೇಶ್ ಪೂಜಾರ್ 6 ವರ್ಷದ ಬಾಲಕ 4 ತಿಂಗಳ ಹಿಂದೆ ಈ ಬಾಲಕನ ತಾಯಿ ತೀರಿ ಹೋಗಿರುತ್ತಾಳೆ ಬಾಲಕನ ತಂದೆ ಮತ್ತು ಸಂಬಂಧಿಕರು ವೈದ್ಯರ ನಿರ್ಲಕ್ಷಯಿಂದ ನಮ್ಮ ಮಗು ಸಾವನ್ನಪ್ಪಿದೆ ಎಂದು ಅತ್ಯಂತ ಆಕ್ರೋಶ ಹೊರಹಾಕಿದರು ಗ್ರಾಮದ ಯುವಕರು ಹಿರಿಯರು ಅಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಗೆ ದೂರು ನೀಡಿದರು ಆದಷ್ಟು ಬೇಗನೆ ವೈದ್ಯರು ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಗ್ರಹ ಮಾಡಿದರು ಇಲ್ಲವಾದರೆ ಮುಂದೆ ದಿನಮಾನಗಳಲ್ಲಿ ಉಗ್ರವಾದ ಆದ ಹೋರಾಟ ಮಾಡುತ್ತಿವೆ ಎಂದು ಎಚ್ಚರಿಕೆ ನೀಡಿದರು.
ಬಾಲಕ ಆಟ ಆಡುವ ವೇಳೆಯಲ್ಲಿ ವಿದ್ಯುತ್ ತಂತಿ ಶಾಕ ಹೊಡೆಯುವುದನ್ನು ನೋಡಿದ ಗ್ರಾಮಸ್ಥರು ಬೇಗನೆ ಆಸ್ಪತ್ರೆಯ ಕರೆದು ಹೋದರು ಆಸ್ಪತ್ರೆಯಲ್ಲಿ ಯಾವುದೇ ಡಾಕ್ಟರ್ ಇರುವುದಿಲ್ಲ ಆದಕಾರಣ ಮಗುವಿನ ಜೀವ ಆಸ್ಪತ್ರೆ ಬಂದು ಚಿಕಿತ್ಸೆ ಫಲಸದೆ ಜೀವ ಬಿಟ್ಟಿದ್ದ ಗುಡಿಗೇರಿ ಗ್ರಾಮಸ್ಥರು ವೈದ್ಯ ನಿರ್ಲಕ್ಷೆಯಿಂದ ನಮ್ಮ ಮಗುವಿನ ಜೀವ ಹೋಗಿದೆ ಎಂದು ಆಕ್ರೋಶ ಹೊರ ಹಾಕಿದರು.
ವರದಿ :ಅಣ್ಣಪ್ಪ ಗುತ್ತೆಮ್ಮನವರ

