LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ದೇವದತ್ತ ಪಡಿಕಲ್‌ಗೆ ಶತಕ ಸಂಭ್ರಮ

Advertisement


ಗಾಲೆ(ಶ್ರೀಲAಕಾ): ಕರ್ನಾಟಕದ ಯುವ ಬ್ಯಾಟ್ಸಮನ್ ದೇವದತ್ತ ಪಡಿಕಲ್ ಅವರ ಚೊಚ್ಚಲ ಟೆಸ್ಟ್ ಶತಕ ಇಂದು ಶ್ರೀಲಂಕಾ ವಿರುದ್ಧ ಶ್ರೀಲಂಕಾದಲ್ಲಿ ಮೂಡಿ ಬಂತು.
ಮೂರನೇ ಕ್ರಮಾಂಕದಲ್ಲಿ ಆಡಲು ದೇವದತ್ತ ೧೭೮ ಎಸೆತಗಳಲ್ಲಿ ೧೨ ಬೌಂಡರಿ, ೧ ಸಿಕ್ಸರ್ ನೆರವಿನಿಂದ ೧೩೧ ರನ್‌ಗಳಿಸಿದರು.  ಭಾರತ- ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ೨ ವಿಕೆಟ್‌ಗೆ ೨೮೮ ರನ್‌ಗಳಿಸಿತ್ತು.
    ಸ್ಕೋರ್ ವಿವರ
ಕೆ.ಎಲ್. ರಾಹುಲ್ ೭೭ (೧೬೨ ಎಸೆತ, ೯ ಬೌಂಡರಿ, ೧ ಸಿಕ್ಸರ್)

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST