Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಖ್ಯ ಕೋಚ್ ಬದಲಾವಣೆ ಚಿಂತನೆಯಲ್ಲಿ ಸಿಎಸ್‌ಕೆ ?

ಸ್ಟೀಪನ್ ಪ್ಲೆಮಿಂಗ್ ಬದಲಾವಣೆ ಸನ್ನಿಹಿತವೇ?

Advertisement


ಚೆನ್ನೆöÊ: ಕಳೆದ ಎರಡು ಋತುಗಳಿಂದ ಕಳಪೆ ಪ್ರದರ್ಶನದಲ್ಲಿ ಕಾಲ ಕಳೆಯುತ್ತಿರುವ ಚೆನ್ನೆöÊ ಸೂಪರ್ ಕಿಂಗ್ಸ್ ತಂಡಕ್ಕೆ ಪುನಶ್ಚೇತನ ನೀಡಲು ಆ ತಂಡದ ಮುಖ್ಯ ಕೋಚ್ ಬದಲಿಸುವ ಚಿಂತನೆಯಲ್ಲಿದೇಯೇ ಟೀಮ್ ಮ್ಯಾನೆಜ್‌ಮೆಂಟ್ ಎಂಬ ಸುದ್ದಿ ಹರಡಿದೆ.
ಐಪಿಎಲ್ ಆರಂಭವಾದಾಗಿನಿAದ ಚೆನ್ನೆöÊ ಸೂಪರ್ ಕಿಂಗ್ಸ್ ತಂಡದಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ೨೦೦೯ ರಲ್ಲಿ ತಂಡದ ಮುಖ್ಯ ಕೋಚ್ ಆಗಿ ಭಡ್ತಿ ಆದವರು ಇಂದಿನವರೆಗೆ ಹುದ್ದೆಯಲ್ಲಿದ್ದಾರೆ.
ಈಚೆಗೆ ಮುಗಿದ ಐಪಿಎಲ್‌ನಲ್ಲಿ ಆರಂಭಿಕ ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿ ತದನಂತರ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿತ್ತಾದರೂ ಲೀಗ್ ಹಂತದಲ್ಲಿಯೇ ತನ್ನ ಸವಾಲನ್ನು ಮುಗಿಸಿಕೊಂಡು ಮನೆ ಹಾದಿ ಹಿಡಿದಿತ್ತು.
ಹಲವು ದೃಷ್ಠಿಕೋನಗಳಲ್ಲಿ ಚಿಂತನೆ ನಡೆಸಿರುವ ಚೆನ್ನೆöÊ ಸೂಪರ್ ಕಿಂಗ್ಸ್ ತಂಡದ ಮ್ಯಾನೆಜ್‌ಮೆಂಟ್ ಇಂತಹದೊAದು ಚಿಂತನೆಯಲ್ಲಿದೆ ಎಂದು ಕ್ರಿಕ್‌ಬಜ್ ಸುದ್ದಿ ಸಂಸ್ಥೆ ವರದಿ ಮಾಡಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST