ಕೋಲಂಬೊ : ಭಾರತ- ಶ್ರೀಲಂಕ ಎರಡನೇ ಟೆಸ್ಟ್ ನಾಳೆಯಿಂದ ಆರಂಭವಾಗುತ್ತಿದ್ದು, ಸ್ಪೀನ್ನರ್ ಸಾಯಿರಾಜ್ ಜೇಯನ್ ಕೋಚ್ ಸಾಯಿರಾಜ್ ಬಹುತಲೆ ಸಮ್ಮುಖದಲ್ಲಿ ಸಾಕಷ್ಟು ಬೋಲಿಂಗ್ ಮಾಡಿದ್ದಾರೆ.
ಎರಡನೇ ಟೆಸ್ಟ್ ನಲ್ಲಿ ಸಾಯಿರಾಜ್ ಜೇಯ್ನ್ ಆಡುವರೋ ಇಲ್ಲವೋ ಎಂಬುದು ನಾಳೆ ಪಿಚ್ ಕಂಡೀಷನ್ ನೋಡಿ ನಿರ್ಧಾರ ಮಾಡುವುದಾಗಿ ಬಹುತಲೆ ತಿಳಿಸಿದ್ದಾರೆ.


