Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೋತರೂ ಅಭಿಮಾನಿಗಳ ಮನ ಗೆದ್ದ ಇಂಗ್ಲೆAಡ್

೬೦ ವರ್ಷಗಳ ನಂತರ ಕಪ್ ಗೆಲ್ಲಬೇಕೆಂಬ ಆಸೆಗೆ ಪೆಟ್ಟು

Advertisement


ಇಂಗ್ಲೆAಡ್ ಫುಟ್‌ಬಾಲ್ ತಂಡವು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಅರ್ಜಿಂಟಿನಾ ಎದುರು ಸೋಲುವುದರೊಂದಿಗೆ ೬೦ ವರ್ಷಗಳ ನಂತರ ಮತ್ತೇ ವಿಶ್ವಕಪ್ ಗೆಲ್ಲಬೇಕೆಂಬ ಆಸೆಗೆ ತನ್ನಿರು ಎರಚಿದಂತಾಯಿತು.
 ಇAಗ್ಲೆAಡ್ ತಂಡವು ಸೆಮಿಫೈನಲ್‌ನ ಕಡೆಯ ಘಳಿಗೆಯಲ್ಲಿ ಸೋತಿರಬಹುದು. ಆದರೆ ಜಗತ್ತಿನ ಫುಟ್‌ಬಾಲ್ ಅಭಿಮಾನಿಗಳ ಮನದಲ್ಲಿ ಶಾಸ್ವತವಾಗಿ ನೆಲೆಸುವಂತೆ ಸಾಧನೆ ಮಾಡಿದೆ.
ಅರ್ಜಿಂಟಿನಾ ಎದುರು ಪಂದ್ಯದ ೮೫ ನೇ ನಿಮಿಷದವರೆಗೆ ೧-೦ ಗೋಲಿನ ಲೀಡ್‌ನಲ್ಲಿದ್ದ ಇಂಗ್ಲೆAಡ್ ಕೊನೆಯ ೫ ನಿಮಿಷದಲ್ಲಿ ಎದುರಾಳಿಗೆ ೨ ಗೋಲು ಬಿಟ್ಟುಕೊಟ್ಟು ನಿರಾಸೆ ಅನುಭವಿಸಿತು. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಪೋಸ್ಟ್ ಅಭಿವೃದ್ಧಿ ನಿಗಮ ಅಧ್ಯಕ್ಷ ನಟರಾಜ್ ಗೌಡರಿಂದ  ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಣೆ!ಸಮಾಜದಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜುಸೋತರೂ ಅಭಿಮಾನಿಗಳ ಮನ ಗೆದ್ದ ಇಂಗ್ಲೆAಡ್ಫೀಪಾ ವಿಶ್ವಕಪ್ ಫುಟ್‌ಬಾಲ್: ಅರ್ಜಿಂಟಿನಾ ಫೈನಲ್‌ಗೆಪ್ರಥಮ ಬಾರಿಗೆ ಧಾರವಾಡ ಐಐಟಿಯಿಂದ ಗೌರವ ಡಾಕ್ಟರೇಟ್ ಘೋಷಣೆ : ಸುಧಾಮೂರ್ತಿಗೆ ಒಲಿದ ಗೌರವ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು ಸಂಪುಟ ವಿಸ್ತರಣೆ ಕಸರತ್ತು : ಇಂದೇ ದೆಹಲಿಯಲ್ಲಿ ಹೈಕಮಾಂಡ್ ಮಹಾಸಭೆ ಇಂದಿನಿಂದ ಶಾಶ್ವತ ನಿವಾಸ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ ಆರಂಭ : ಕರ್ನಾಟಕದಲ್ಲಿಯೇ ಮೊದಲು ಇಂಗ್ಲೆAಡ್ ೬೦ ವರ್ಷಗಳ ವಿಶ್ವಕಪ್ ಬರ ನೀಗೀತೇ?ಭಾರತ- ಇಂಗ್ಲೆAಡ್ ದ್ವಿತೀಯ ಏಕದಿನ ಪಂದ್ಯ ನಾಳೆ