ವೈಭೈವ್ ಸೂರ್ಯವಂಸಿ ಈಗಾಗಲೇ ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಐಪಿಎಲ್ ಪಂದ್ಯಾವಳಿಯಲ್ಲಿ, ವಿವಿಧ ವಯೋಮಿತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾಖಲೆಗಳನ್ನು ಫುಡಿ ಗಟ್ಟಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿಯೂ ಮಿಂಚಿದ್ದಾರೆ. ಈ ಯಶಸ್ವೀ ಬಾಲಕನಿಗೆ ಈಗ ಮತ್ತೊಂದು ಅಗ್ನಿ ಪರೀಕ್ಷೆ ನಾಳೆಯಿಂದ ಚೆನ್ನೈ ನಲ್ಲಿ ನಡೆಯುವ ಐದು ದಿನಗಳ ದುಲಿಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಅವರಿಗೆ ಹೊಶ್ ಅಗ್ನಿ ಪರೀಕ್ಷೆ.


