LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಪೂರ್ವ ವಲಯ 4 ವಿಕೆಟ್ ಗೆ 246

Advertisement

ಚೆನ್ನೈ: ದಕ್ಷಿಣ ವಲಯ ವಿರುದ್ಧ ಇಂದಿಲ್ಲಿ ಆರಂಭವಾಗಿರುವ ದುಲಿಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಪೈನಲ್ ಪಂದ್ಯದ ಮೊದಲ ದಿನ ಪೂರ್ವ ವಲಯ ತಂಡವು ಚಹಾ ವಿರಾಮದ ವೇಳೆಗೆ 4 ವಿಕೆಟ್ ಗೆ 246 ರನ್ ಗಳಿಸಿತ್ತು.

ಇಲ್ಲಿನ ಎಮ್ ಎ ಚಿದಂಬರನ್ ಕ್ರೀಡಾನಂಗದಲ್ಲಿ ಶುರೂವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಶುರು ಮಾಡಿರುವ ಪೂರ್ವ ವಲಯ ಉತ್ತಮ ಮೊತ್ತದತ್ ಮುನ್ನಡೆದಿದೆ.

ಸ್ಕೊರ್ ವಿವರ 

ಪೂರ್ವ ವಲಯ ಮೊದಲ ಇನ್ನಿಂಗ್ಸ್ 4 ವಿಕೆಟ್ ಗೆ 246

ಎ. ಈಸ್ವರನ್ 72, ಸೂರ್ಯವನ್ಸಿ 44, ಶಿಖರ್ ಮೋಹನ್ 85, ಇಶನ್ ಕಿಸನ್ ಬ್ಯಾಟಿಂಗ್ 33

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST