ರಾಯಪುರ: ಭಾರತ ಮಹಿಳಾ ಕ್ರಿಕೆಟ್ ತಂಡವು ಜಿಂಬಾಬೆ ವಿರುದ್ಧ ಇಲ್ಲಿ ನಡೆದ 2 ನೇ ಟಿ-20 ಪಂದ್ಯವನ್ನು 9 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿದ್ದು, 3 ಪಂದ್ಯಗಳ ಸರಣಿಯಲ್ಲಿ ಸರಣಿ ಗೆಲುವಿನ 2-0 ಮುನ್ನಡೆ ಗಳಿಸಿದೆ.
ಸ್ಕೊರ್ ವಿವರ
ಜಿಂಬಾಬೆ 20 ಓವರ್ ಗಳಲ್ಲಿ 8 ವಿಕೆಟ್ ಗೆ 102
ಭಾರತ 8.5 ಓವರ್ ಗಳಲ್ಲಿ 1 ವಿಕೆಟ್ ಗೆ 104
ಸ್ಮೃತಿ ಮಂದನಾ ಅಜೇಯ 47
ಶಪಾಲಿ ವರ್ಮಾ 55


