ಲೀಡ್ಸ್ (ಇಂಗ್ಲೆAಡ್): ಮಹಿಳಾ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಸ್ಟೆçÃಲಿಯಾ ಹಾಗೂ ಶ್ರೀಲಂಕಾ ತಂಡಗಳು ತಮ್ಮ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡವು.
ಇಲ್ಲಿನ ಹೆಡ್ಡಿಂಗ್ಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಟೆçÃಲಿಯಾ ತಂಡವು ಪಾಕಿಸ್ತಾನ್ ತಂಡವನ್ನು ೧೧೩ ರನ್‌ಗಳಿಂದ ಮಣಿಸಿತು.
ಸ್ಕೋರ್ ವಿವರ
ಆಸ್ಟೆçÃಲಿಯಾ ಮಹಿಳಾ ತಂಡ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೧೯೯
ಪಾಕಿಸ್ತಾನ್ ಮಹಿಳಾ ತಂಡ ೧೩.೪ ಓವರುಗಳಲ್ಲಿ ೮೬
ಶ್ರೀಲಂಕಾ ವನಿತೆಯರಿಗೂ ಸುಲಭ ಗೆಲುವು: ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡವು ಐರ್ಯಲೆಂಡ್ ವಿರುದ್ಧ ೯ ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.
ಸ್ಕೋರ್ ವಿವರ
ಐರ್ಯಲೆಂಡ್ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೧೩೦
ಶ್ರೀಲಂಕಾ ೧೫.೩ ಓವರುಗಳಲ್ಲಿ ೧ ವಿಕೆಟ್‌ಗೆ ೧೩೪


