LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಟೀಮ್ ಇಂಡಿಯಾಗೆ 7 ವಿಕೆಟ್ ಗಳ ಸುಲಭ ಜಯ

ಅಪಘಣಿಸ್ತಾನ್ ವಿರುದ್ಧದ ಮೊದಲ 20-20 ಪಂದ್ಯ: ಮಿಂಚಿದ ಅಭೀಸೆಕ್ ಶರ್ಮಾ

Advertisement

ದೆಹಲಿ: ಭಾರತ ಕ್ರಿಕೆಟ್ ತಂಡವು ಅಪಘಣಿಸ್ತಾನ್ ವಿರುದ್ಧ ಇಲ್ಲಿ ನಡೆದ ಮೊದಲ 20-20 ಪಂದ್ಯವನ್ನು 7 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಇನ್ನು 38 ಎಸೆತಗಳು ಇರುವಂತೆ 157 ರನ್ ಗಳ ಗೆಲುವಿನ ಗುರಿ ತಲುಪಿದ ಟೀಮ್ ಇಂಡಿಯಾ ಅತ್ಯಂತ ಸುಲಭ ಜಯ ಸಾಧಿಸಿತು.

ಸ್ಕೊರ್ ವಿವರ 

ಅಪಘಣಿಸ್ತಾನ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 156

ಭಾರತ 13.4 ಓವರ್ ಗಳಲ್ಲಿ 4 ವಿಕೆಟ್ ಗೆ 156

ಅಭೀಸೆಕ್ ಶರ್ಮಾ 82 (32 ಎಸೆತ, 7 ಬೊಂಡ್ರಿ, 7 ಸಿಕ್ಸರ್ 

ಇಸಾನ್ ಕಿಶನ್ 42 (33 ಎಸೆತ, 5 ಬೊಂಡ್ರಿ, 1 ಸಿಕ್ಸರ್ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST