ಏಜ್ ಬಸ್ಟನ್ (ಇಂಗ್ಲೆಂಡ್ ): ಇಂಗ್ಲೆಂಡ್ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ಮೂರನೇ ಹಾಗೂ ಕಡೇಯ ಟೆಸ್ಟ್ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದು ಸರಣಿಯನ್ನು 3-0 ರಿಂದ ಕ್ಲಿನ್ ಸ್ವೀಪ್ ಆಗಿ ಜಯಿಸಿದೆ.
ಪಂದ್ಯದ ನಾಲ್ಕನೇ ದಿನ ಗೆಲ್ಲಲು 130 ರನ್ ಗಳ ಗೆಲುವಿನ ಗುರಿ ಹೊಂದಿದ್ದ ಇಂಗ್ಲೆಂಡ್ ತಂಡವು 2 ವಿಕೆಟ್ ಗಳನ್ನು ಕಳೆದುಕೊಂಡು ಜಯಿಸಿತು.
ಸ್ಕೊರ್ ವಿವರ
ಇಂಗ್ಲೆಂಡ್ 453 ಹಾಗೂ 2 ವಿಕೆಟ್ ಗೆ 130
ಪಾಕಿಸ್ತಾನ 133 ಹಾಗೂ 449


