ಲೀಡ್ಸ್(ಇಂಗ್ಲೆAಡ್): ಪ್ರವಾಸಿ ಪಾಕಿಸ್ತಾನ್ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವಿನ ೩ ಟೆಸ್ಟ್ಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಲ್ಲಿನ ಹೆಡ್ಡಿಂಗ್ಲೆ ಮೈದಾನದಲ್ಲಿ ೧೯ ರಂದು ನಡೆಯಲಿದೆ.
ಉಭಯ ತಂಡಗಳ ನಡುವಿನ ಮೂರು ಟೆಸ್ಟ್ಗಳ ಸರಣಿಯು ಅಗಷ್ಟ್ ೧೯ ರಿಂದ ಸೆ. ೧೩ ರವರೆಗೆ ನಡೆಯಲಿವೆ.
ದ್ವಿತೀಯ ಟೆಸ್ಟ್ ಪಂದ್ಯ ಅಗಷ್ಟ್ ೨೭ ರಿಂದ ೩೧ ರವರೆಗೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.


