ಲಾಡ್ಸ್: ಆತಿಥೇಯ ಇಂಗ್ಲೆAಡ್ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಆಟ ಮಳೆಗೆ ಆಹುತಿಯಾಯಿತು.
ಲಾರ್ಡ್ಸ್ನಲ್ಲಿ ಗೆಲುವಿನ ಸಮೀಪದಲ್ಲಿದ್ದ ಇಂಗ್ಲೆAಡ್ ತಂಡಕ್ಕೆ ಮತ್ತೊಂದು ದಿನ ಕಾಯಬೇಕಾಯಿತು.
ಸ್ಕೋರ್ ವಿವರ
ಇಂಗ್ಲೆAಡ್ ೧೪೦ ಹಾಗೂ ೨೨೬
ನ್ಯೂಜಿಲೆಂಡ್ ೧೧೩ ಹಾಗೂ ೫ ವಿಕೆಟ್‌ಗೆ ೫೫

