Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಫೀಪಾ ವಿಶ್ವಕಪ್ ಫುಟ್‌ಬಾಲ್: ಇಂಗ್ಲೆAಡ್‌ಗೆ ಮೂರನೇ ಸ್ಥಾನ

ಫ್ರಾನ್ಸ್ ವಿರುದ್ಧ ೬-೪ ರಿಂದ ಗೆದ್ದ ಇಂಗ್ಲೆAಡ್ 

Advertisement


ಇಂಗ್ಲೆAಡ್ ಫುಟ್‌ಬಾಲ್ ತಂಡವು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ತಂಡವನ್ನು ೬-೪ ರ ಗೋಲಿನಿಂದ ಮಣಿಸಿ ಮೂರನೇ ಸ್ಥಾನ ಪಡೆಯಿತು.
ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಉಭಯ ತಂಡಗಳಿAದ ನಿರಂತರ ಗೋಲುಗಳು ಬಂದವು. ಎರಡೂ ತಂಡಗಳಿAದ ಒಟ್ಟು ೧೦ ಗೋಲುಗಳು ಬಂದವು.
ಇAಗ್ಲೆAಡ್ ಪರವಾಗಿ ಡೆಸಿಯಾನ್ ರೈಸ್ ೩ ನೇ ನಿಮಿಷದಲ್ಲಿ, ಎಜ್ರಿ ಕೊನ್ಸಾ ೧೮ ನೇ ನಿಮಿಷದಲ್ಲಿ, ಬುಕಾಯೋ ಸಾಕಾ ಪಂದ್ಯದ ೩೭ ನೇ, ೪೬ ನೇ ಹಾಗೂ ೮೭ ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇಂಗ್ಲೆAಡ್ ಪರ ಬಂದ ಇನ್ನೊಂದು ಗೋಲನ್ನು ಜೂಡೆ ಬೆಲಿಂಗಾಮ್ ಪಂದ್ಯದ ಕಡೆಯ ನಿಮಿಷದಲ್ಲಿ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.
ಫ್ರಾನ್ಸ ಪರವಾಗಿ ಕ್ಯಾಲಿನ್ ಬಪೆ ೪೮ ಹಾಗೂ ೬೬ ನೇ ನಿಮಿಷದಲ್ಲಿ ಚೆಂಡನ್ನ ಗೋಲು ಪೆಟ್ಟಿಗೆಗೆ ಸೇರಿಸಿದರು. ಬ್ರಾಡೆಲಿ ಬ್ರಾಸೋಲಾ ೫೪ ನೇ ನಿಮಿಷದಲ್ಲಿ ಹಾಗೂ ಔಸ್ಮಾನೆ ಡೆಂಬೆಲೆ ಪಂದ್ಯದ ೯೦ ನೇ ನಿಮಿಷದಲ್ಲಿ ಚೆಂಡನ್ನು  ಗೋಲು ಪೆಟ್ಟಿಗೆಗೆ ಸೇರಿಸಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐದು ತಿಂಗಳಿನಿಂದ ಬರದ ಸಂಬಳ : ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಹೋಂ ಗಾರ್ಡ್ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆ : ನಾಲ್ವರು ಬಲಿ, ಐವರು ನಾಪತ್ತೆಭೂಸ್ವಾಧೀನ ನೋಟಿಸಕ್ಕೆ ಧಾರವಾಡ ವಿಭಾಗ ಕೆಐಡಿಬಿಗೆ ರೈತರಿಂದ ಹೋರಾಟದ ಎಚ್ಚರಿಕೆಯ ಸಂದೇಶ.ಫೀಪಾ ವಿಶ್ವಕಪ್ ಫುಟ್‌ಬಾಲ್: ಇಂಗ್ಲೆAಡ್‌ಗೆ ಮೂರನೇ ಸ್ಥಾನಚಿಕ್ಕಪ್ಪನ ಎದುರೇ ನದಿಯಲ್ಲಿ 12 ವರ್ಷದ ಬಾಲಕನನ್ನು ಕಚ್ಚಿ ತಿಂದ ಮೊಸಳೆ  ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ರಾಜ್ಯದ ಎಲ್ಲಾ ಆಸ್ಪತ್ರೆಗಳು ಮತ್ತು ಶಾಲೆಗಳಲ್ಲಿ ಜಂಕ್ ಫುಡ್ ನಿಷೇಧ : ಯು. ಟಿ ಖಾದರ್ ವೆಸ್ಟ್ ಇಂಡೀಸ್- ನ್ಯೂಜಿಲೆಂಡ್ ೪ ನೇ ಏಕದಿನ ಇಂದುಕಾಮನವೆಲ್ತ್ ಕೂಟಕ್ಕೆ ಮೀರಾಬಾಯಿ, ಲೋವಿಂಗಾ ಸಾರಥ್ಯಜಿಂಬಾಬ್ವೆ- ಬಾಂಗ್ಲಾದೇಶ ತೃತೀಯ ಟ್ವೆಂಟಿ-೨೦ ನಾಳೆ