LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಕೊನೆಗೂ ಕೊಂಚ ಹೋರಾಟ ನೀಡಿದ ಪಾಕ್ ತಂಡ

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್

Advertisement

ಏಜ್ ಬಾಸ್ಟನ್(ಇಂಗ್ಲೆಂಡ್): ಪಾಕಿಸ್ತಾನ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೊನೆಗೂ ಕೊಂಚ ಹೋರಾಟ ನೀಡುತ್ತಿದೆ.

ಟೆಸ್ಟ್ ಪಂದ್ಯದ ಮೂರನೇ ದಿನ 2 ನೇ ಅವಧೀಯ ಆಟದಲ್ಲಿ ಪಾಕಿಸ್ತಾನ ತನ್ನ ದ್ವಿತೀಯ ಸರದಿಯಲ್ಲಿ 5 ವಿಕೆಟ್ ಗೆ 296 ರನ್ ಗಳಿಸಿದ್ದು, ಇಂಗ್ಲೆಂಡ್ ಗೆ ಮತ್ತೊಮ್ಮೆ ಬ್ಯಾಟಿಂಗ್ ಮಾಡಿಸಲು ಇನ್ನು 24 ರನ್ ಮಾತ್ರ ಗಳಿಸಬೇಕು.

ಸ್ಕೊರ್ ವಿವರ 

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 453

ಪಾಕಿಸ್ತಾನ 133 ಹಾಗೂ 5 ವಿಕೆಟ್ ಗೆ 296

ಶಾನ್ ಮಸುದ್ 95, ಬಾಬರ್ ಅಜಮ್ 76, ಅಝಾನ್ ಅವೈಸ್ 59, ಒಲಿ ರಬಿನ್ ಸನ್ 39 ಕ್ಕೆ 2

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST