ಗಾಲೆ(ಶ್ರೀಲಂಕಾ): ಭಾರತ ಕ್ರಿಕೆಟ್ ತಂಡವು ಪ್ರವಾಸಿ ಶ್ರೀಲಂಕಾ ವಿರುದ್ಧ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ ೯ ವಿಕೆಟ್‌ಗೆ ೪೬೦ ರನ್‌ಗಳಿಸಿದ್ದು, ಉತ್ತಮ ಮೊತ್ತ ದಾಖಲಿಸಿದೆ.
ಇಲ್ಲಿನ ಗಾಲೆ ಅಂತಾರಾಷ್ಟಿçÃಯ ಮೈದಾನದಲ್ಲಿ ಮಳೆಯ ಕಾರಣ ದಿನದ ಪೂರ್ಣ ಆಟ ಸಾಧ್ಯವಾಗಲಿಲ್ಲ. ಸಾಧ್ಯವಾದ ೪೩ ಓವರುಗಳ ಆಟದಲ್ಲಿ ದೇವದತ್ತ ಪಡಿಕಲ್ ಹಾಗೂ ದ್ರುವ್ ಜುರೇಲ್ ಭಾರತದ ಮೊತ್ತವನ್ನು ಹಿಗ್ಗಿಸಿದರು.
ಸ್ಕೋರ್ ವಿವರ
ಭಾರತ ಪ್ರಥಮ ಇನ್ನಿಂಗ್ಸ್ ೯ ವಿಕೆಟ್‌ಗೆ ೪೬೦
ದೇವದತ್ತ ಪಡಿಕಲ್ ೧೬೭ (೨೩೦ ಎಸೆತ, ೧೫ ಬೌಂಡರಿ, ೧ ಸಿಕ್ಸರ್)
ದ್ರುವ್ ಜುರೇಲ್ ೫೧ (೬೮ ಎಸೆತ, ೪ ಬೌಂಡರಿ, ೧ ಸಿಕ್ಸರ್)


