ಅಹ್ಮದಾಬಾದ್: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೬೬ ನೇ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ವಿರುದ್ಧ ೮೯ ರನ್‌ಗಳ ಸುಲಭ ಗೆಲುವು ಸಾಧಿಸಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಜಿಟಿ ತನ್ನ ಲೀಗ ಅಭಿಯಾನ ಮುಗಿಸಿದ್ದು, ೧೪ ಪಂದ್ಯಗಳಲ್ಲಿ ೯ ಗೆಲುವು, ೫ ಸೋಲು ೧೮ ಪಾಯಿಂಟ್ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ೨ ನೇ ಸ್ಥಾನದಲ್ಲಿ ನಿಲ್ಲುವುದರೊಂದಿಗೆ ತನ್ನ ಲೀಗ ಅಭಿಯಾನ ಮುಗಿಸಿದೆ.
ಮತ್ತೊಂದೆಡೆ ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ೧೪ ಪಂದ್ಯಗಳಿAದ ೬ ರಲ್ಲಿ ಗೆಲುವು ೮ ರಲ್ಲಿ ಸೋಲು ೧೨ ಪಾಯಿಂಟ್‌ಗಳೊAದಿಗೆ ತನ್ನ ಲೀಗ ಅಭಿಯಾನ ಮುಗಿಸಿ ಪಂದ್ಯಾವಳಿಯಿAದಲೇ ನಿರ್ಗಮಿಸಿದೆ.
ಸ್ಕೋರ್ ವಿವರ
ಗುಜರಾತ್ ಟೈಟನ್ಸ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೨೯
ಸಾಯಿ ಸುದರ್ಶನ ೮೪ (೫೩ ಎಸೆತ, ೭ ಬೌಂಡರಿ, ೪ ಸಿಕ್ಸರ್)
ಶುಭಮಾನ್ ಗಿಲ್ ೬೪ (೩೭ ಎಸೆತ, ೭ ಬೌಂಡರಿ, ೩ ಸಿಕ್ಸರ್)
ಜೋಷ್ ಬಟ್ಲರ್ ೫೭ (೨೭ ಎಸೆತ, ೫ ಬೌಂಡರಿ, ೪ ಸಿಕ್ಸರ್)
ಚೆನ್ನೆöÊ ಸೂಪರ್ ಕಿಂಗ್ಸ್ ೧೩.೪ ಓವರುಗಳಲ್ಲಿ ೧೪೦
ಶಿವಂ ದುಬೈ ೪೭ (೧೭ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಮ್ಯಾಥ್ಯೂ ಶಾರ್ಟ್ ೨೪ (೧೪ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಮೊಹ್ಮದ್ ಶಿರಾಜ್ ೨೬ ಕ್ಕೆ ೩, ರಷಿದ ಖಾನ್ ೧೮ ಕ್ಕೆ ೩, ರಬಾಡಾ ೩೨ ಕ್ಕೆ ೩
ಪಂದ್ಯ ಶ್ರೇಷ್ಠ: ಮೊಹ್ಮದ್ ಶಿರಾಜ್ ೨೬ ಕ್ಕೆ ೩

