ಲಂಡನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಂತ್ಯಕ್ಕೆ ಸಂಪೂರ್ಣ ಹಿಡಿತ ಸಾಧಿಸಿದೆ.
ಕಿಂಗ್ಸಟನ್ ಓವೆಲ್ ಮೈದಾನದಲ್ಲಿ ಮೂರನೇ ದಿನದಾಟ ಮುಗಿದಾಗ ನ್ಯೂಜಿಲೆಂಡ್ ತಂಡವು ತನ್ನ ದ್ವಿತೀಯ ಸರದಿಯಲ್ಲಿ ೩ ವಿಕೆಟ್‌ಗೆ ೨೫೨ ರನ್‌ಗಳಿಸಿದ್ದು, ಒಟ್ಟಾರೆ ೩೫೨ ರನ್‌ಗಳ ಮುನ್ನಡೆ ಪಡೆದಿದೆ.
ಸ್ಕೋರ್ ವಿವರ
ಇಂಗ್ಲೆAಡ್ ೨೯೧
ನ್ಯೂಜಿಲೆಂಡ್ ೩೯೧ ಹಾಗೂ ೨ ವಿಕೆಟ್‌ಗೆ ೨೫೨
ಹೆನ್ರಿ ನಿಕೋಲಸ್ ೧೧೯ (೧೬೪ ಎಸೆತ, ೧೬ ಬೌಂಡರಿ)


