ನವದೆಹಲಿ: ಭಾರತ ಮಹಿಳಾ ಹಾಕಿ ತಂಡವು ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ೬-೧ ಗೋಲಿನಿಂದ ಮಣಿಸಿತು.
ಈ ಭರ್ಜರಿ ಗೆಲುವಿನೊಂದಿಗೆ ಭಾರತ ವನಿತೆಯರು ೨ ಪಂದ್ಯಗಳಿAದ ೪ ಪಾಯಿಂಟ್‌ಗಳಿಸಿದ್ದು, ಡಿ, ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಭಾರತ ತಂಡ ದ್ವಿತೀಯ ಸುತ್ತು ತಲುಪುವ ನಿಟ್ಟಿನಲ್ಲಿಯೂ ಮಹತ್ವದ ಗೆಲುವು ದಾಖಲಿಸಿದಂತಾಗಿದೆ.


