ಗಾಲೆ(ಶ್ರೀಲAಕಾ): ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವೆ ಇಂದಿಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಮಳೆರಾಯ ಅಡಚಣೆ ಮಾಡಿದ್ದಾನೆ.
ಗಾಲೆ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ಕ್ರಿಕೆಟ್ ತಂಡವು ೧ ವಿಕೆಟ್‌ಗೆ ೧೦೧ ರನ್‌ಗಳಿಸಿದೆ. ಪಂದ್ಯ ಮಳೆಯ ಕಾರಣ ನಿಂತಾಗ ಕೆ.ಎಲ್. ರಾಹುಲ್ ೩೨ ಹಾಗೂ ದೇವದತ್ತ ಪಡಿಕಲ್ ೩೫ ರನ್‌ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಮಳೆಯ ಕಾರಣ ಆಟ ನಿಂತಿದ್ದು, ಮೈದಾನ ಸಿಬ್ಬಂದಿ ಮೈದಾನ ಸಜ್ಜುಗೊಳಿಸಲು ಯತ್ನಿಸುತ್ತಿದ್ದರು.


