LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಭಾರತ- ಶ್ರೀಲಂಕಾ ಮೊದಲ ಟೆಸ್ಟ್ ನಾಳೆಯಿಂದ

ಬೂಮ್ರಾ ಅನುಪಸ್ಥಿತಿ: ಹೊಸ ಬೌಲರುಗಳನ್ನೇ ಅವಲಂಭಿಸಿರುವ ಪ್ರವಾಸಿಗರು

Advertisement

ಗಾಲೆ(ಶ್ರೀಲಂಕಾ): ಭಾರತಕ್ಕೆ ೮೦ ನೇ ಸ್ವಾತಂತ್ರೊö್ಯÃತ್ಸವದ ಸಂದರ್ಭದಲ್ಲಿ ನಾಳೆ ಇಲ್ಲಿನ ಗಾಲೆ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರವಾಸಿ ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ.
ನಾಳೆ ಮುಂಜಾನೆ ೧೦ ಗಂಟೆಗೆ ಎರಡು ಟೆಸ್ಟ್ಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಶ್ರೀಲಂಕಾ ಪ್ರವಾಸದಲ್ಲಿನ ಮೊದಲ ಅಭ್ಯಾಸ ಪಂದ್ಯವನ್ನು ಗೆದ್ದು ಹುಮ್ಮಸ್ಸಿನಲ್ಲಿರುವ ಶುಭಮಾನ್ ಗಿಲ್ ಪಡೆ ಗೆಲುವಿನೊಂದಿಗೆ ಸರಣಿ ಆರಂಭಿಸುವ ತವಕದಲ್ಲಿದೆ.
ಗಾಯದ ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ನಿವಾರಿಸಿಕೊಂಡು ಸಜ್ಜಾಗಿರುವ ಭಾರತ ಗೆಲುವಿನ ಹನ್ನೊಂದರ ಬಳಗವನ್ನು ಸಜ್ಜು ಮಾಡಿಕೊಂಡು ಆತಿಥೇಯರನ್ನು ಎದುರಿಸಲಿದೆ.
ಬೂಮ್ರಾ ಗೈರು ಹಾಜರಿ: ಪ್ರಮುಖ ಬೌಲರ್ ಜಸ್ಪಿçÃತ್ ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತ ನಾಳೆ ಬಹುತೇಕ ಹೊಸ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಬೇಕಿದೆ. ಭಾರತದ ಬ್ಯಾಟಿಂಗ್ ಬಲ ಎಂದಿನAತೆ ಬಲಿಷ್ಠವಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST