ಗಾಲೆ(ಶ್ರೀಲಂಕಾ): ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ೪ ನೇ ದಿನ ತನ್ನ ದ್ವಿತೀಯ ಸರದಿಯಲ್ಲಿ ೩ ವಿಕೆಟ್‌ಗೆ ೧೦೯ ರನ್‌ಗಳಿಸಿದ್ದು, ಒಟ್ಟಾರೆ ಪಂದ್ಯದಲ್ಲಿ ೨೮೭ ರನ್‌ಗಳ ಮುನ್ನಡೆ ಪಡೆದಿದೆ.
ಇಲ್ಲಿನ ಗಾಲೆ ಅಂತಾರಾಷ್ಟಿçÃಯ ಮೈದಾನದಲ್ಲಿ ನಾಲ್ಕನೇ ದಿನ ಭೋಜನ ವಿರಾಮಕ್ಕೂ ಮೊದಲಿನ ಆಟ ಸಾಗಿದ್ದು,ಮೊದಲ ಇನ್ನಿಂಗ್ಸ್ನ ಶತಕ ವೀರ ದೇವದತ್ತ ಪಡಿಕಲ್ ೪೪ ಹಾಗೂ ರಿಷಬ್ ಪಂತ್ ೧೯ ಬ್ಯಾಟ್ ಮಾಡುತ್ತಿದ್ದರು.
ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ ೪೬೨ ಹಾಗೂ ೩ ವಿಕೆಟ್‌ಗೆ ೧೦೯
ಶ್ರೀಲಂಕಾ ಮೊದಲ ಇನ್ನಿಂಗ್ಸ್ ೨೮೪


