ದೆಹಲಿ: ಭಾರತ ಹಾಗೂ ಅಪಘಾಣಿಸ್ತಾನ ಪುರುಷರ ಸಿನಿಯರ್ಸ್ ಕ್ರಿಕೆಟ್ ತಂಡಗಳ ನಡುವಿನ ಮೂರು ಚುಟುಕು ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಳೆ ನಡೆಯಲಿದೆ.
ನಾಳೆ ಸಾಯಂಕಾಲ 7 ಕ್ಕೆ ಪಂದ್ಯ ಶುರುವಾಗುತ್ತಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುವ ಪಂದ್ಯಕ್ಕೆ ಭಾರತ ಸಹಜವಾಗಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

Get latest news updates delivered straight to your WhatsApp.