Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಿವೀಸ್ ನೆಲದಲ್ಲಿ ಭಾರತ ಕ್ರಿಕೆಟ್ ತಂಡದ ದೊಡ್ಡ ಸರಣಿ

ವರ್ಷಾಂತ್ಯದಲ್ಲಿ ೧೨ ಪಂದ್ಯಗಳನ್ನು ಆಡಲು ನ್ಯೂಜಿಲೆಂಡ್‌ಗೆ ಪ್ರಯಾಣ

Advertisement


ವೆಲ್ಲಿಂಗ್ಟನ್(ನ್ಯೂಜಿಲೆAಡ್): ಈ ವರ್ಷಾಂತ್ಯದಲ್ಲಿ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿರುವ ಭಾರತ ಕ್ರಿಕೆಟ್ ತಂಡವು ಒಟ್ಟು ೧೨ ಪಂದ್ಯಗಳನ್ನು ಆಡಲಿದ್ದು, ದೊಡ್ಡ ಕ್ರಿಕೆಟ್ ಸರಣಿ ಎನಿಸಿಕೊಳ್ಳಲಿದೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡವು ೫ ಟ್ವೆಂಟಿ-ಟ್ವೆAಟಿ ಪಂದ್ಯಗಳನ್ನು, ೫ ಏಕದಿನ ಪಂದ್ಯಗಳನ್ನು ಹಾಗೂ ೨  ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಅಕ್ಟೋಬರ್ ೨೨ ರಿಂದ ಸರಣಿ ಆರಂಭವಾಗುತ್ತಿದ್ದು, ನವೆಂಬರ್ ೨೭ ಕ್ಕೆ ೨ ನೇ ಹಾಗೂ ಕಡೆಯ ಟೆಸ್ಟ್ ನಡೆಯುವುದರೊಂದಿಗೆ ೧೨ ಪಂದ್ಯಗಳ ದೊಡ್ಡ ಸರಣಿ ತೆರೆ ಕಾಣುವುದು.  

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಾಲ್ಯಾಂಡ್‌ ನಲ್ಲಿ ನಿರಂತರ ಮಳೆಯಿಂದ ಭೂಕುಸಿತ : 8 ಜನ ಸಾವು,12 ಜನರಿಗೆ ಗಾಯಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಇಂದಿನಿಂದ ಮುಂಗಾರು ಅಧಿವೇಶನ : ಕೇಂದ್ರದ ವಿರುದ್ಧ ಪ್ರತಿಪಕ್ಷಗಳಿಂದ ಚಾಟಿಗೆ ಸಿದ್ಧತೆಚೆನ್ನಮ್ಮ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಗೆ ಕೊಂಡೊಯ್ಯುವ ವೇಳೆ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಎಚ್‌ಐವಿ ಸೋಂಕು ದೃಢ ಬಾಂಗ್ಲಾದೇಶ ತಂಡಕ್ಕೆ ೧೪೪ ರನ್‌ಗಳ ಟಾರ್ಗೆಟ್ಒಂದೇ ಒಂದು ಗೆಲುವು ಸಾಕು ಸ್ಪೇನ್ ಚಾಂಪಿಯನ್ಬೂಮ್ರಾ ಗೈರು: ಐವರು ಬೌಲರುಗಳೊಂದಿಗೆ ಕಣಕ್ಕೆ ಇಳಿದ ಭಾರತಬಾಗಲಕೋಟೆ - ಬೆಳಗಾವಿ ನಡುವೆ ಜೀರೋ ಟ್ರಾಫಿಕ್ ವ್ಯವಸ್ಥೆ : ವ್ಯಕ್ತಿಯ ಅಂಗಾಂಗ ದಾನ ಮಾಡಿದ ಕುಟುಂಬಮುಂದಿನ 15 ದಿನಗಳಲ್ಲಿ ಕೇಂದ್ರಕ್ಕೆ ಬರ ಪರಿಸ್ಥಿತಿ ಸಮಗ್ರ ವರದಿ ಸಲ್ಲಿಕೆ : ಡಿ. ಕೆ ಶಿವಕುಮಾರ್