ಟಂಟನ್ (ಇಂಗ್ಲೆAಡ್): ಭಾರತ ಹಾಗೂ ಇಂಗ್ಲೆAಡ್ ಮಹಿಳೆಯರ ತಂಡಗಳ ನಡುವಿನ ಮೂರನೇ ಟ್ವೆಂಟಿ-೨೦ ಪಂದ್ಯ ಇಂದು ನಡೆಯಲಿದೆ.
ಇಲ್ಲಿನ ಕೂಪರ್ ಅಸೋಸಿಯೆಟ್ ಕೌಂಟಿ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ರಾತ್ರಿ ೧೧:೦೦ ಗಂಟೆಗೆ ಆರಂಭವಾಗಲಿದೆ. ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಭಾರತ ವನಿತೆಯರ ತಂಡ ಸೋತಿದೆ.

Get latest news updates delivered straight to your WhatsApp.