ಬ್ರಿಸ್ಟೋಲ್(ಇಂಗ್ಲೆAಡ್) ಭಾರತ ಮಹಿಳೆಯರ ತಂಡ ಹಾಗೂ ಇಂಗ್ಲೆAಡ್ ಮಹಿಳೆಯರ ತಂಡಗಳ ನಡುವಿನ ಎರಡನೇ ಟ್ವೆಂಟಿ-೨೦ ಪಂದ್ಯ ಇಂದು ಇಲ್ಲಿ ನಡೆಯಲಿದೆ.
ಹಮ್ರನಪ್ರೀತ್ ಕೌರ್ ನೇತೃತ್ವದ ಭಾರತ ವನಿತೆಯರ ತಂಡವು ಮಹಿಳೆಯರ ವಿಶ್ವಕಪ್ ಟ್ವೆಂಟಿ-೨೦ ಯಲ್ಲಿ ಆಡಲು ಇಂಗ್ಲೆAಡ್‌ಗೆ ತೆರಳಿದ್ದು, ಅದಕ್ಕೂ ಮುನ್ನ ತವರು ತಂಡ ಇಂಗ್ಲೆAಡ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ.

