ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವೆ ಇಂದು ಇಲ್ಲಿನ ಓಲ್ ಟ್ರೆಪಿಡ್ ಮೈದಾನದಲ್ಲಿ ಎರಡನೇ ಟ್ವೆಂಟಿ-೨೦ ಪಂದ್ಯ ನಡೆಯಲಿದೆ.
ಪಂದ್ಯ ಭಾರತೀಯ ಕಾಲಮಾನ ಸಂಜೆ ೭ ಗಂಟೆಗೆ ಆರಂಭವಾಗುವುದು. ೫ ಪಂದ್ಯಗಳ ಟ್ವೆಂಟಿ-೨೦ ಸರಣಿಯ ಮೊದಲ ಪಂದ್ಯ ಮಳೆಯಿಂದ ಫಲಿತಾಂಶ ಕಂಡಿರಲಿಲ್ಲ. ಸರಣಿಯಲ್ಲಿ ಆರಂಭ ಮುನ್ನಡೆ ಪಡೆಯುವಗೊಸ್ಕರ ಉಭಯ ತಂಡಗಳು ಇಂದು ಗೆಲುವಿಗೆ ಯತ್ನಿಸಲಿವೆ.


