LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಇಂಗ್ಲೆAಡ್ ವಿರುದ್ಧ ೨-೪ ರಿಂದ ಸೋತ ಭಾರತ ತಂಡ

ಪುರುಷರ ವಿಶ್ವಕಪ್ ಹಾಕಿ: 

Advertisement


ನವದೆಹಲಿ: ಪುರುಷರ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆAಡ್ ವಿರುದ್ಧ ಗೆಲ್ಲಬೇಕೆಂಬ ಕನಸು ಮತ್ತೇ ನುಚ್ಚುನೂರಾಯಿತು.
ಬಿ ಗುಂಪಿನ ಪಂದ್ಯದಲ್ಲಿ ಇಂಗ್ಲೆAಡ್ ತಂಡವು ಹರಮನಪ್ರೀತ ಸಿಂಗ್ ನಾಯಕತ್ವದ ಭಾರತ ತಂಡವನ್ನು ೪-೨ ಸೋಲಿಸಿತು. ಭಾರತ ಮೊದಲಾರ್ಧದ ಆಟ ಮುಗಿದಾಗ ೨-೧ ರಿಂದ ಮುನ್ನಡೆ ಸಾಧಿಸಿತ್ತು. 
ಇಂಗ್ಲೆAಡ್ ತಂಡವು ದ್ವಿತೀಯಾರ್ಧದಲ್ಲಿ ೩ ಗೋಲುಗಳನ್ನು ಹೊಡೆದು ಭಾರತ ತಂಡವನ್ನು ೪-೨ ರಿಂದ ಸೋಲಿಸಿತು. ಭಾರತ ತಂಡವು ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST