ಕೋಲಂಬೊ : ಭಾರತ ಹಾಗೂ ಶ್ರೀಲ್ನಂಕ ಕ್ರಿಕೆಟ್ ತಂಡಗಳ ನಡುವಿನ ಸರಣಿಯ ಎರಡನೇ ಹಾಗೂ ಕೆಡೆಯ ಟೆಸ್ಟ್ ಪಂದ್ಯ ನಾಳೆಯಿಂದ ಇಲ್ಲಿನ ಸಿಂಹಳಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.
ನಾಳೆ ಮುಂಜಾನೆ ಭಾರತೀಯ ಕಾಲಮಾನ 10 ಕ್ಕೆ ಪಂದ್ಯ ಆರಂಭ ವಾಗುವದು. ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿತ್ತು.

Get latest news updates delivered straight to your WhatsApp.