ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ಮಹಿಳಾ ಏಸಿಯಾ ಕಪ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ 7 ವಿಕೆಟ್ ಗಳ ಸುಲಭ ಗೆಲುವು ಪಡೆಯಿತು.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಳೇದ ರಾತ್ರಿ ನಡೆದ ಪಂದ್ಯ ಸಂಪೂರ್ಣ ಏಕ ಪಕ್ಷಿಯವಾಗಿತ್ತು.
ಸ್ಕೊರ್ ವಿವರ
ಪಾಕಿಸ್ತಾನ 18.1 ಓವರ್ ಗಳಲ್ಲಿ 55
ಭಾರತ 8.4 ಓವರುಗಳಲ್ಲಿ 3 ವಿಕೆಟ್ ಗೆ 57


