ಕೊಲಂಬೊ: ಭಾರತ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಶ್ರೀಲಂಕಾ ತಂಡಕ್ಕೆ ಫಾಲೋ ಆನ್ ಹೇರಿದೆ.
ಸಿಂಹಲೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಾಲ್ಕನೇ ದಿನ ಎರಡನೇ ಅವಧೀಯ ಆಟ ಸಾಗಿದೆ. ಶ್ರೀಲಂಕಾ ತಂಡವು ಫಾಲೋ ಆನ್ ನಲ್ಲಿ ಆಡುತ್ತಿದ್ದು, 2 ವಿಕೆಟ್ ಗೆ 112 ರನ್ ಗಳಿಸಿದೆ. ಹೀಗೆ ಶ್ರೀಲಂಕಾ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನು 102 ರನ್ ಗಳಿಸಬೇಕಿದೆ.
ಸ್ಕೊರ್ ವಿವರ
ಭಾರತ ಮೊದಲ ಇನ್ನಿಂಗ್ಸ್ 9 ವಿಕೆಟ್ ಗೆ 503 ಡಿಕ್ಲೇರ್
ಶ್ರೀಲಂಕಾ ಮೊದಲ ಇನ್ನಿಂಗ್ಸ್ 290
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ (ಫಾಲೋ ಆನ್) 2 ವಿಕೆಟ್ ಗೆ 112


