Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತಮ ಮೊತ್ತದತ್ತ ಭಾರತ ವನಿತೆಯರು

ಇಂಗ್ಲೆAಡ್ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್

Advertisement


ಲಂಡನ್: ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆAಡ್ ಮಹಿಳೆಯರ ತಂಡದ ವಿರುದ್ಧ ಇಂದಿಲ್ಲಿನ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ಉತ್ತಮ ಮೊತ್ತದತ್ತ ದಾಪುಗಾಲು ಇರಿಸಿದೆ.
ಮೊದಲ ದಿನ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ವನಿತೆಯರು ಮೂರನೇ ಅವಧಿಯ ಆಟದಲ್ಲಿ ೬ ವಿಕೆಟ್‌ಗೆ ೨೭೦ ರನ್‌ಗಳಿಸಿದ್ದಾರೆ.
ದೀಪ್ತಿ ಶರ್ಮಾ ೫೧ ರನ್‌ಗಳಿಸಿ ಹಾಗೂ ಸ್ನೇಹ ರಾಣಾ ೧೩ ರನ್‌ಗಳಿಸಿ ಕ್ರೀಸ್ ಬಳಿ ಇದ್ದರು.
    ಸ್ಕೋರ್ ವಿವರ
ಭಾರತ ಮಹಿಳೆಯರ ತಂಡ ೬ ವಿಕೆಟಗೆ ೨೭೦
ಸ್ಮೃತಿ ಮಂದಾನಾ ೮೩ (೧೦೮ ಎಸೆತ, ೧೧ ಬೌಂಡರಿ, ೧ ಸಿಕ್ಸರ್)
ಎಚ್. ಕೌರ್ ೫೮ (೧೨೧ ಎಸೆತ, ೭ ಬೌಂಡರಿ)
ದೀಪ್ತಿ ಶರ್ಮಾ ಬ್ಯಾಟಿಂಗ್ ೫೧ (೭೨ ಎಸೆತ, ೭ ಬೌಂಡರಿ)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉತ್ತಮ ಮೊತ್ತದತ್ತ ಭಾರತ ವನಿತೆಯರುಸರ್ವೋಚ್ಚ ನ್ಯಾಯಾಲಯದಲ್ಲಿ ಆಘಾತಕಾರಿ ಘಟನೆ : ಕಡತಗಳನ್ನ ಸಿಜೆಗೆ ಎಸೆದ ಅರ್ಜಿದಾರಸಾಂಸ್ಕೃತಿಕ ಹಾಗೂ ಕ್ರೀಡೆ ಶಿಕ್ಷಣದ ಮುಖ್ಯ ಅಂಗ:ಬಂಗಾರಿ ಆರ್ ಎಸ್ ಎಸ್ ಸಭೆ ಬಳಿಕ ಏನಾದರೂ ಅನಾಹುತ ಆಗುತ್ತೆ : ಬಿ. ಕೆ ಹರಿಪ್ರಸಾದ್ ಮೈಸೂರು ದಸರಾ ದಿನಾಂಕ ಫಿಕ್ಸ್ : ಅಕ್ಟೋಬರ್ 11 ಕ್ಕೆ ಚಾಲನೆ, ಅಕ್ಟೋಬರ್ 21 ಕ್ಕೆ ಜಂಬೂಸವಾರಿಚೆಕ್ ಬೌನ್ಸ್ ಪ್ರಕರಣ : ಖ್ಯಾತ ನಟ ರಾಜ್‌ಪಾಲ್ ಯಾದವ್ ಗೆ ಚೆಕ್ 3 ತಿಂಗಳ ಜೈಲು ಶಿಕ್ಷೆಮನೆಯಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾರನ್ನೇ ಅಪಹರಿಸಿದ ಕಿರಾತಕರು : 4.25 ಲಕ್ಷ ರೂ. ಲೂಟಿ ಸಂಪುಟ ವಿಸ್ತರಣೆಗೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ : ಡಿ. ಕೆ ಶಿವಕುಮಾರ್ 1 ಲಕ್ಷ ರೂ. ಲಂಚ ಸ್ವೀಕರಿಸಿದ್ದ ತಹಶೀಲ್ದಾರ್ ಗೆ 4 ವರ್ಷ ಜೈಲು ಶಿಕ್ಷೆ, ತಲಾ 20 ಸಾವಿರ ರೂ. ದಂಡಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಸಾವು