ಲಂಡನ್: ಭಾರತ ಮಹಿಳೆಯರ ಕ್ರಿಕೆಟ್ ತಂಡವು ಇಂಗ್ಲೆAಡ್ ಮಹಿಳೆಯರ ತಂಡದ ವಿರುದ್ಧ ಇಲ್ಲಿ ಮುಗಿದ ಏಕೈಕ ಟೆಸ್ಟ್ ಪಂದ್ಯವನ್ನು ೨೭೦ ರನ್‌ಗಳಿಂದ ಗೆದ್ದುಕೊಂಡಿದೆ.
ಇAಗ್ಲೆAಡ್ ತಂಡವು ೪೫೬ ರನ್‌ಗಳ ವಿಶಾಲ ಗೆಲುವಿನ ಗುರಿಯೊಂದಿಗೆ ತನ್ನ ದ್ವಿತೀಯ ಸರದಿ ಆರಂಭಿಸಿ ಕೇವಲ ೧೮೬ ರನ್‌ಗಳಿಗೆ ಆಲೌಟಾಗಿ ೨೭೦ ರನ್‌ಗಳಿಂದ ಭಾರತ ಮಹಿಳೆಯರ ತಂಡಕ್ಕೆ ಶರಣಾಯಿತು.
ಸ್ಕೋರ್ ವಿವರ
ಭಾರತ ಮಹಿಳೆಯರ ತಂಡ ೨೮೫ ಹಾಗೂ ೭ ವಿಕೆಟ್‌ಗೆ ೩೪೧ ಡಿಕ್ಲೇರ್
ಇಂಗ್ಲೆAಡ ಮಹಿಳೆಯರ ತಂಡ ೧೭೦ ಹಾಗೂ ೧೮೬
ಪಂದ್ಯ ಶ್ರೇಷ್ಠೆ: ಕ್ರಾಂತಿ ಗೌಡ ( ಪ್ರಥಮ ಇನ್ನಿಂಗ್ಸ್ ೩೭ ಕ್ಕೆ ೫, ಎರಡನೇ ಇನ್ನಿಂಗ್ಸ್ ೫೪ ಕ್ಕೆ ೨)


