ಲಾಡ್ಸ್: ಇಂಗ್ಲೆAಡ್ ಕ್ರಿಕೆಟ್ ತಂಡವು ಪಾಕಿಸ್ತಾನ್ ವಿರುದ್ಧ ಇಂದಿಲ್ಲಿ ಮುಗಿದ ದ್ವೀತಿಯ ಟೆಸ್ಟ್ ಪಂದ್ಯದಲ್ಲಿ ೧೯೪ ರನ್‌ಗಳಿಂದ ಜಯಗಳಿಸಿದ್ದು, ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆ ೨-೦ ರಿಂದ ಸರಣಿ ಗೆದ್ದುಕೊಂಡಿದೆ.
ಸ್ಕೋರ್ ವಿವರ
ಇಂಗ್ಲೆAಡ್ ೨೯೦ ಹಾಗೂ ೨೦೮
ಪಾಕಿಸ್ತಾನ್ ೧೧೦ ಹಾಗೂ ೧೯೪


